- ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಯುವಕರ ನಡೆ ಕೃಷಿಯ ಕಡೆ ವರ್ಕ್ ಶಾಪನ್ನು ದಿನಾಂಕ 04-09-2021 ರಂದು ಆಯೋಜಿಸಿದೆ. ಆಸಕ್ತಿಯುಳ್ಳ ಯುವಕ ಯುವತಿಯರು ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಕೃಷಿ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದ ನಾಗರಿಕರಿಗೆ, ವಿವಿಧ ಕಿರು ಉತ್ಪಾದನೆ ಯಂತ್ರಗಳನ್ನು ಒದಗಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವ-ಸಹಾಯ ಗುಂಪುಗಳಾಗಬಹುದು ಅಥವಾ ಆಸಕ್ತಿಯುಳ್ಳ ಯುವಕ/ಯುವತಿಯರು ಈ ಯೋಜನೆಯ ಲಾಭವನ್ನು ಪಡೆಯಬಹುದು.ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದ ನಾಗರಿಕರಿಗೆ ಸೈನಿಕ ಹಾಗು ಅರೆಸೈನಿಕ ಬಲದ ಪೂರ್ವಭಾವಿ ತರಬೇತಿ ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ವಿದ್ಯಾ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದ ನಿರುದ್ಯೋಗಿ ಯುವಕ ಹಾಗು ಯುವತಿಯರಿಗೆ ಡಿಜಿಟಲ್ ಮಾರ್ಕೆಟಿಂಗ ಮತ್ತು ರಿಟೇಲ್ ಮಾರ್ಕೆಟಿಂಗ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದ ರೈತರಿಗೆ ಕೃಷಿ ತರಬೇತಿಗಾಗಿ ಯೋಜನೆ ರೂಪಿಸಲಾಗಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಕೃಷಿ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದ ರೈತರಿಗೆ ಸಾವಯವ ಕೃಷಿ ವಿಭಾಗದಲ್ಲಿ ಎರೆಹುಳು ಗೊಬ್ಬರ ಘಟಕ, ಗೋ ಕೃಪಾಮೃತ, ಜೀವಾಮೃತ. ಕಾರ್ಯಕ್ರಮಗಳನ್ನು / ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಕೃಷಿ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದ ರೈತರಿಗೆ ಸಮಗ್ರ ಕೃಷಿ ಪದ್ದತಿ ವಿಭಾಗದಲ್ಲಿ ಕಾರ್ಯಕ್ರಮಗಳನ್ನು / ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಕೃಷಿ ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾದಲ್ಲಿ ಗ್ರಾಮೀಣ ವಿಭಾಗದ ರೈತರು ,ರೈತ ಮಹಿಳೆಯರಿಗೆ ಕೋಳಿ ಸಾಕಾಣಿಕೆಯನ್ನು ಉಪಕಸಬನ್ನಾಗಿ ಪ್ರೋತ್ಸಾಹಿಸಲು, ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಸ್ವ-ಸಹಾಯ ಗುಂಪುಗಳಾಗಬಹುದು ಅಥವಾ ಆಸಕ್ತಿಯುಳ್ಳ ನಿರುದ್ಯೋಗಿ ಯುವಕ/ಯುವತಿಯರು ಈ ಯೋಜನೆಯ ಲಾಭವನ್ನು ಪಡೆಯಬಹುದು.ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಪಶು ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾದಲ್ಲಿ, ಸಮಗ್ರ ಕೃಷಿ ಪದ್ಧತಿಗೆ ಒತ್ತುಕೊಡುತ್ತ, ಜನರು ಸ್ವಾವಲಂಬಿಯಾಗಿ ಬದುಕಲು ಹಾಗೂ ಇತರೇ ಪ್ರದೇಶಗಳಿಗೆ ವಲಸೆ ತಪ್ಪಿಸಲು, ವಿವಿಧ ಉಪಕಸುಬುಗಳಿಗೆ ಪ್ರೋತ್ಸಾಹ ನೀಡಲು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಕುರಿ ಮತ್ತು ಮೇಕೆ ಸಾಕಾಣಿಕೆಗೆ ಗ್ರಾಮೀಣ ಪ್ರದೇಶದ ಬಡಜನರಿಗೆ ಉದ್ಯೋಗಾವಕಾಶ ನೀಡಲು ಈ ಯೋಜನೆ ಜಾರಿಗೆ ತಂದಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಪಶು ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾದಲ್ಲಿ, ಸಮಗ್ರ ಜನರು ಸ್ವಾವಲಂಬಿಯಾಗಿ ಬದುಕಲು ಹಾಗೂ ಇತರೇ ಪ್ರದೇಶಗಳಿಗೆ ವಲಸೆ ತಪ್ಪಿಸಲು, ವಿವಿಧ ಉಪಕಸುಬುಗಳಿಗೆ ಪ್ರೋತ್ಸಾಹ ನೀಡಲು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಜೇನು ಸಾಕಾಣಿಕೆಗೆ ಗ್ರಾಮೀಣ ಪ್ರದೇಶದ ಬಡಜನರಿಗೆ ಉದ್ಯೋಗಾವಕಾಶ ನೀಡಲು ಈ ಯೋಜನೆ ಜಾರಿಗೆ ತಂದಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಪಶು ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾದಲ್ಲಿ, ಸಮಗ್ರ ಜನರು ಸ್ವಾವಲಂಬಿಯಾಗಿ ಬದುಕಲು ಹಾಗೂ ಇತರೇ ಪ್ರದೇಶಗಳಿಗೆ ವಲಸೆ ತಪ್ಪಿಸಲು, ವಿವಿಧ ಉಪಕಸುಬುಗಳಿಗೆ ಪ್ರೋತ್ಸಾಹ ನೀಡಲು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಮೀನು ಸಾಕಾಣಿಕೆಗೆ ಗ್ರಾಮೀಣ ಪ್ರದೇಶದ ಬಡಜನರಿಗೆ ಉದ್ಯೋಗಾವಕಾಶ ನೀಡಲು ಈ ಯೋಜನೆ ಜಾರಿಗೆ ತಂದಿದೆ.ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಪಶು ಮಿತ್ರ ಪ್ರವೇಶಿಸಿ.
- ದೇಶಿ ತಳಿಯ ಗೋವುಗಳನ್ನು ವೃದ್ಧಿಸಿ ಸಂರಕ್ಷಿಸಲು ಉದ್ದೇಶಿಸಲಾಗಿದೆ.ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಪಶು ಮಿತ್ರ ಪ್ರವೇಶಿಸಿ.
- ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ರೈತರಿಗೆ ಗ್ರಾಮೀಣ ನಿರುದ್ಯೋಗಿ ಯುವಕ/ಯುವಕರಿಗೆ ಸ್ವಾವಲಂಭ ಜೀವನ ನಡೆಸಲು, ಹೈನುಗಾರಿಕೆ ಉದ್ಯಮಕ್ಕೆ ಪ್ರೋತ್ಸಾಹ ನೀಡಿ ಗ್ರಾಮೀಣ ನಿರುದ್ಯೋಗಕ್ಕೆ ಕಡಿಮಾಣ ಹಾಕಲು ಯೋಜನೆ ರೂಪಿಸಲಾಗಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಪಶು ಮಿತ್ರ ಪ್ರವೇಶಿಸಿ.
- ಕಲ್ಯಾಣಕರ್ನಾಟಕ ವಿಭಾಗದ, ಎಲ್ಲಾ ಜಿಲ್ಲೆಗಳನ್ನು ಒಳಗೊಂಡಂತೆ ಪ್ರತಿ ತಾಲ್ಲೂಕು ಕೆಂದ್ರಗಳಿಗೆ ತಲಾ 2 ಕಾರ್ಯಗಾರಗಳಂತೆ 2 ದಿವಸಗಳ ತರಬೇತಿ ಮುಖಾಂತರ ಸ್ವ-ಉದ್ಯೋಗದ ಮಾಹಿತಿ ನೀಡಲಾಗುವುದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಲ್ಯಾಣಕರ್ನಾಟಕ ವಿಭಾಗದ ಪದವಿಧರ ಯುವಕ, ಯುವತಿಯರಿಗೆ ಸ್ವಾವಲಂಬಿ ಜೀವನದ ಬಗ್ಗೆ ಕಾರ್ಯಗಾರವನ್ನು ವಿಶ್ವವಿದ್ಯಾಲಯದ ಪರಿಣಿತರ ಸಹಯೋಗದೊಂದಿಗೆ ಆಯೋಜಿಸಲಾಗುವದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಲ್ಯಾಣಕರ್ನಾಟಕ ವಿಭಾಗದ, ಸಾರ್ವಜನಿಕರಿಗೆ ವಿವಿಧ ಸರ್ಕಾರಿ ಕಾರ್ಯಕ್ರಮಗಳ ಮಾಹಿತಿ ನೀಡುವ ಮತ್ತು ಧನಾತ್ಮಕ ಚಿಂತನೆ ರೂಢಿಸಿಕೊಳ್ಳುವ ವಿಧಾನಗಳ ಬಗ್ಗೆ ತರಬೇತಿ ನೀಡಲಾಗುವುದು ಹಾಗೂ ಪ್ರೇರಣಾತ್ಮಕ ಪುಸ್ತಕಗಳನ್ನು ಮುದ್ರಿಸಿ ಒದಗಿಸಲಾಗುವುದು. ಈ ಯೋಜನೆಯನ್ನು ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುವುದು ಸರಕಾರಿ ಕಾರ್ಯಕ್ರಮಗಳ ಮಾಹಿತಿಕಾರ್ಯಗಾರ ಯೋಜನೆಯಡಿ ಆಯೋಜಿಸಲಾಗುವದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಲ್ಯಾಣಕರ್ನಾಟಕ ವಿಭಾಗದ, 10 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ 3 ದಿವಸಗಳ ಅವಧಿಯ ಸ್ವಾವಲಂಬಿ ಗ್ರಾಮದ ಪ್ರಶಿಕ್ಷಣ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುವದು. ಈ ಯೋಜನೆಯನ್ನು ಸ್ವಾವಲಂಬಿ ಗ್ರಾಮದ ಪ್ರಶಿಕ್ಷಣ ತರಬೇತಿ ಯೋಜನೆಯಡಿ ಆಯೋಜಿಸಲಾಗುವದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಬೇಕರಿ ಉತ್ಪನ್ನ ತಯ್ಯಾರಿಸುವ ಯಂತ್ರೋಪಕರಣಗಳ ಪೂರೈಕೆ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಿರು ಉತ್ಪಾದನೆಗಳ ಉದ್ಯೆಮೆಗಳನ್ನು ಪ್ರಾರಂಭಿಸಲು ಮತ್ತು ಮನೆಯಲ್ಲಿ ಉತ್ಪನ್ನಗಳನ್ನು ತಯ್ಯಾರಿಸಲು ಅವಶ್ಯಕ ಯಂತ್ರಗಳನ್ನು ಒದಗಿಸುವ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಮಾಸ್ಟರ ಟೈಲರಿಂಗ್ ಮತ್ತು ಕಸೂತಿ ತರಬೇತಿ ನೀಡಲು ಅಗತ್ಯ ಸಾಮಗ್ರಿ ಒದಗಿಸುವ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಾರ್ಯನಿರ್ವಹಿಸುತ್ತಿರುವ ಸಲೂನ್‍ಗಳ ಮೌಲ್ಯವರ್ಧನೆಗೆ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕುಷ್ಠರೋಗ ಬಾಧಿತರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲು ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ವೆಲ್ಡಿಂಗ ಮತ್ತು ಫ್ಯಾಬ್ರಿಕೇಶನ್ ಉದ್ಯಮೆಗೆ ಅವಶ್ಯಕ ಯಂತ್ರೋಪಕರಣಗಳ ಪೂರೈಕೆ ಮಾಡಲು ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಉದ್ಯೋಗ ಮಿತ್ರ ಪ್ರವೇಶಿಸಿ.
- ಕಲ್ಯಾಣಕರ್ನಾಟಕ ವಿಭಾಗದ, ಎಲ್ಲಾ ಜಿಲ್ಲೆಗಳನ್ನು ಒಳಗೊಂಡಂತೆ 3 ದಿವಸದ ಅವಧಿಯ ಯೋಗತರಬೇತಿ, ಆಹಾರ ಪದ್ಧತಿ, ಜೀವನ ಶೈಲಿ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುವ ಶಿಬಿರಗಳನ್ನು ಯೋಗ ಶಿಕ್ಷಕರಿಗೆ ಬಲವರ್ಧನೆ ಕಾರ್ಯಗಾರ ಯೋಜನೆಯಡಿ ಆಯೋಜಿಸಲಾಗುವದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಹುಟ್ಟಿನಿಂದ ಬುದ್ಧಿಮಾಂದ್ಯ ಮಕ್ಕಳ (12 ವರ್ಷ ಒಳಗೆ) ಪಾಲಕರಿಗೆ ಮಕ್ಕಳ ಪಾಲನೆ ಬಗ್ಗೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ಸಲಹೆಗಳನ್ನು ಕೊಡಿಸಲು ಶಿಬಿರವನ್ನು ಹುಟ್ಟಿನಿಂದ ಬುದ್ದಿ ಮಾಂದ್ಯ ಮಕ್ಕಳ 12 ವರ್ಷದೊಳಗಿನ ಮಕ್ಕಳ ಪಾಲಕ ಶಿಬಿರ ಯೋಜನೆಯಡಿ ಆಯೋಜಿಸಲಾಗುವದು. . ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಜೀವನದಲ್ಲಿ ಎದುರಾಗುವ ವಿವಿಧ ಹಂತದ ಮಾನಸಿಕ ಸಮಸ್ಯಗಳ ಪರಿಹಾರಕ್ಕಾಗಿ ಡಾ|| ಸಿ.ಆರ್ ಚಂದ್ರಶೇಖರರವರ ಪಠ್ಯಕ್ರಮಗಳ ಆಧರಿಸಿ ಕಾರ್ಯಗಾರವನ್ನು ಆಪ್ತ ಸಮಾಲೋಚನೆ ಕಾರ್ಯಗಾರ ಯೋಜನೆಯಡಿ ಆಯೋಜಿಸಲಾಗುವದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ರೆಡ್‍ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಅಪಘಾತ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ಕುರಿತು ಮಾಹಿತಿ ನೀಡುವ ಕಾರ್ಯಗಾರಗಳನ್ನು ಪ್ರಾಥಮಿಕ ಆರೋಗ್ಯದ ಕಾರ್ಯಗಾರ ಯೋಜನೆಯಡಿ ಆಯೋಜಿಸಲಾಗುವದು. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಆಯುರ್ವೇದ ಹಾಗೂ ನಾಟಿ ವೈದ್ಯರ ವಿಭಾಗ ಮಟ್ಟದ ಸಮಾವೇಶ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯ ಜೀವನ ಶೈಲಿ ಅಳವಡಿಸಿಕೊಳ್ಳುವ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಮನೆ ಮದ್ದು ಹಾಗೂ ಪರಸ್ಪರ ಸಂಬಂಧಗಳ ನಿರ್ವಹಣಾ ತರಬೇತಿ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಗೃಹಿಣಿಯರಿಗೆ 20 ಔಷಧಿಯಗಿಡ ಮನೆ ಅಂಗಳದಲ್ಲಿ ಬೆಳಯುವ ಮಾಹಿತಿ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ಔಷಧಿ ಸಸ್ಯಗಳಿಂದ ಔಷಧ ತಯಾರಿಕೆಗೆ ಪ್ರೋತ್ಸಾಹಿಸುವ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಲಾಗಿನ್ ಮಾಡಿ ಮತ್ತು ಆರೋಗ್ಯ ಮಿತ್ರ ಪ್ರವೇಶಿಸಿ.
- ದೇಶಿ ಕ್ರೀಡೆಗಳ ಕಾರ್ಯಗಾರ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಮಿತ್ರ ಪ್ರವೇಶಿಸಿ.
- ಕಲ್ಯಾಣಕರ್ನಾಟಕದ ಶರಣರ, ದಾಸರ ಮತ್ತು ಜೈನ ಸಾಹಿತ್ಯ ಕುರಿತು ವಿಚಾರ ಸಂಕೀರ್ಣ ಮತ್ತು ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸುವ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಮಿತ್ರ ಪ್ರವೇಶಿಸಿ.
- ಜಾನಪದ ಪ್ರಚಾರ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಮಿತ್ರ ಪ್ರವೇಶಿಸಿ.
- ಜಾನಪದ ಉಪಕರಣಗಳ ಯೋಜನೆನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಲಾಗಿನ್ ಮಾಡಿ ಮತ್ತು ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಮಿತ್ರ ಪ್ರವೇಶಿಸಿ.
ಅಧ್ಯಕ್ಷರು ಮತ್ತು ಅಧಿಕಾರಿಗಳ ವಿವರ
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ (ರಿ), ಕಲಬುರಗಿ

ಶ್ರೀ ಭೀಮಾಶಂಕರ ತೆಗ್ಗೆಳ್ಳಿ

ಶ್ರೀ ಮಲ್ಲಿಕಾರ್ಜುನರೆಡ್ಡಿ ಪಾಟೀಲ
ಸಂಘದ ಉದ್ದೇಶ ಮತ್ತು ಚಟುವಟಿಕೆಗಳು
ವಿವಿಧ ಚಟುವಟಿಕೆಗಳ ವಿವರಗಳು
ಹೈದ್ರಾಬಾದ್-ಕರ್ನಾಟಕದ 50 ಸ್ಥಾನಗಳಲ್ಲಿ ಸಮಗ್ರ ಸಾವಯವ ಕೃಷಿ ಕೇಂದ್ರಗಳು ಹಾಗೂ ಸ್ವಾವಲಂಬಿ ಗ್ರಾಮಗಳಿಗೆ ಇಂಬು ನೀಡುವುದು.
ಯು.ಪಿ.ಎಸ್.ಸಿ/ಕೆ.ಪಿ.ಎಸ್.ಸಿ./ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರತಿ ಜಿಲ್ಲೆಗಳಂತೆ ಸೂಪರ್ 100 ಕಾರ್ಯಕ್ರಮದಡಿ ತರಬೇತಿ ನೀಡುವುದು.
ಗ್ರಾಮ ವಿಕಾಸದ ಸಾಕಾರಕ್ಕಾಗಿ ಗ್ರಾಮೀಣ ಉದ್ಯೋಗ ಸೃಷ್ಟಿ ಹಾಗೂ ಇದಕ್ಕಾಗಿ ಪ್ರತಿ ಗ್ರಾಮದಲ್ಲಿ ತಜ್ಞ ಜನ ಸಂಪರ್ಕ ಪ್ರಮುಖರ ನೇಮಕಾತಿ.
“Prevention is Better than Cure” ಎಂಬ ವಿಚಾರ ಅನುಷ್ಠಾನವಾಗುವಂತೆ ತರಬೇತಿ ಶಿಬಿರಗಳು.
ವಿದೇಶಗಳಲ್ಲಿ ಸಫಲ ಸಾರ್ಥಕ ಉದ್ಯೋಗ ನಡೆಸುತ್ತಿರುವ ಬಂಧುಗಳಿಂದ ಮಾರ್ಗದರ್ಶನ ಶಿಬಿರಗಳು.
ಆರೋಗ್ಯ ಶಿಬಿರಗಳು, ಕೈತೋಟ ವಿವರಗಳು, ಸ್ವದೇಶಿ ವಸ್ತುಗಳ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆಗಳು.
ಕಲೆ, ಸಾಹಿತ್ಯ, ಸ್ವಚ್ಛ ಗ್ರಾಮ, ಬಯಲು ಮುಕ್ತ ಶೌಚಾಲಯ ಅಭಿಯಾನ, ಜ್ಞಾನ-ವಿಜ್ಞಾನ ಚಟುವಟಿಕೆಗಳು, ಕ್ರೀಡಾಕೂಟಗಳು, ಹೈದ್ರಾಬಾದ್-ಕರ್ನಾಟಕದ...
ಬೈಲಾದಲ್ಲಿರುವ ಉದ್ದೇಶಗಳು ಮತ್ತು ಚಟುವಟಿಕೆಗಳು ಈಡೇರಿಸಲು ಅವಶ್ಯಕ ನಾಗರೀಕ ಮೂಲಸೌಕರ್ಯಗಳನ್ನು ತೆಗೆದುಕೊಳ್ಳ್ಳುವುದು.
ಸಂಘದ ಅಧ್ಯಕ್ಷರ ನಿರ್ದೇಶನ ಹಾಗೂ ಮಾರ್ಗದರ್ಶನದ ಮೇರೆಗೆ ಆಡಳಿತ ಮಂಡಳಿಯ ಸದಸ್ಯರುಗಳೊಂದಿಗೆ ಸಮಾಲೋಚಿಸಿ, ಗ್ರಾಮದ ಸಾಮಾಜಿಕ...