2020-21ನೇ ಸಾಲಿನ ಗುರಿ ಮತ್ತು ಉದ್ದೇಶ

  • ಕೌಶಲ್ಯ ತರಬೇತಿ ನೀಡಿ ಸಣ್ಣ ಉದ್ದಿಮೆದಾರರನ್ನು ಸೃಷ್ಟಿಸುವುದು.
  • ಕಲ್ಯಾಣ ಕರ್ನಾಟಕ ವಿದ್ಯಾಥಿ‍ಗಳಿಗೆ, NEET, JEE ಬ್ಯಾಂಕಿಂಗ್, ರೇಲ್ವೆ IAS, KAS ಇತ್ಯಾದಿ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದು.
  • ಆರೋಗ್ಯ ಶಿಬಿರಗಳನ್ನು ಮತ್ತುಆರೋಗ್ಯ ಕುರಿತು ತರಬೇತಿಗಳನ್ನು ನೀಡುವುದು.
  • ಕಲೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವುದು.
  • ಸಾವಯವ ಕೃಷಿಗೆ ಪ್ರೋತ್ಸಾಹಿಸುವುದು ಮತ್ತು ರೈತರಿಗೆ ತರಬೇತಿ ನೀಡುವುದು.
  • ದೇಸಿ ಆಕಳು ಸಾಕಾಣಿಕೆ, ಕುರಿ-ಮೇಕೆ, ಕೋಳಿ, ಜೇನು ಹಾಗೂ ಮೀನುಗಾರಿಕೆ ಸಾಕಾಣಿಕೆಗೆ ಪ್ರೋತ್ಸಾಹಿಸುವುದು.