ಐ.ಎ.ಎಸ್/ ಕೆ.ಎ.ಎಸ್/ ಬ್ಯಾಂಕಿಂಗ/ ಆರ್.ಆರ್.ಬಿ / ಎಸ್.ಎಸ್.ಸಿ ಮತ್ತು ಗ್ರೂಪ್-ಸಿ ಹುದ್ದೆಗಳಿಗೆ ತರಬೇತಿ ನೀಡುವ ಸಂಸ್ಥೆಗಳ ವಿವರಗಳಿಗಾಗಿ ಕ್ಲಿಕ್ ಮಾಡಿ.    ಮಾಹಿತಿಗಾಗಿ ಸಂಪರ್ಕಿಸಿ - 08472 227712   
                                     ವಿಶೇಷ ಸೂಚನೆ : 1) ಬೀದರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಉಪಚುನಾವಣೆ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಬೀದರ ಮತ್ತು ರಾಯಚೂರು ಜಿಲ್ಲೆಯ ಅಭ್ಯರ್ಥಿಗಳ ಅಂತಿಮ ಪಟ್ಟಿ ಘೋಷಣೆ ಮಾಡಿರುವದಿಲ್ಲ. 
                                                                           2) ಏಪ್ರಿಲ್ 19ರ ನಂತರ ಬೀದರ ಮತ್ತು ರಾಯಚೂರು ಜಿಲ್ಲೆಯ ಅಭ್ಯರ್ಥಿಗಳಿಗೆ ತರಗತಿಗಳು ಪ್ರಾರಂಭವಾಗುತ್ತವೆ.